5 ವರ್ಷಗಳಿಂದ ಕೋಮದಲ್ಲಿರುವ ಪತ್ನಿಗಾಗಿ ಕಾಯುತ್ತಿದ್ದಾನೆ ಪತಿ

Feb 15, 2021, 9:12 AM IST

ಬೆಂಗಳೂರು (ಫೆ. 15): ಪ್ರೀತಿ ಮಧುರ, ತ್ಯಾಗ ಅಮರ ಎನ್ನುವ ಮಾತಿದೆ. ಇಂದಿನ ಕಾಲದಲ್ಲಿ ಪರಿಶುದ್ಧವಾದ ಪ್ರೀತಿ ಸಿಗುವುದು ಅಪರೂಪ. ಇಲ್ಲೊಂದು ಜೋಡಿ ನಿಜವಾದ ಪ್ರೀತಿಗೆ ಸಾಕ್ಷಿಯಾಗಿದ್ದಾರೆ. 5 ವರ್ಷಗಳಿಂದ ಕೋಮದಲ್ಲಿರುವ ಪತ್ನಿಗಾಗಿ ಕಾಯುತ್ತಿದ್ದಾನೆ ಪತಿ. ಹೆರಿಗೆ ಸಮಯದಲ್ಲಿ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಪತ್ನಿ ಕೋಮದಲ್ಲಿದ್ಧಾಳೆ. ಪತ್ನಿಯನ್ನು ಮಗುವಿನಂತೆ ನೋಡಿಕೊಳ್ಳುವ ಪತಿ. ಇವರಿಬ್ಬರನ್ನು ನೋಡಿದರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. 

24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ: ಹೊಸ ಬಾಂಬ್ ಸಿಡಿಸಿದ ಸಚಿವ

ಇಲ್ಲೊಂದು ತಾಯಿ ತನ್ನ ಮಕ್ಕಳನ್ನು ಹೊಡೆದು ಬಡಿದು ವಿಕೃತಿ ಮೆರೆಯುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲೊಂದು ಕಾರು 70 ಅಡಿ ಫ್ಲೈ ಓವರ್ ಮೇಲಿಂದ ಬಿದ್ದಿತ್ತು. ಬಿದ್ದ ರಭಸಕ್ಕೆ ಜನ ಚೆದುರಿ ಹೋಗಿದ್ದರು. ಇನ್ನೊಂದು ಕಡೆ ಮಕ್ಕಳ ತುಂಟಾಟದಿಂದ ಅವಗಢವೊಂದು ಸಂಭವಿಸಿದೆ.