ಎಚ್ಚರ ಎಚ್ಚರ.. ಗುಮ್ಮಟ ನಗರಿಯಲ್ಲಿದೆ ನಕಲಿ ತುಪ್ಪ ಮಾರಾಟ ಜಾಲ

Oct 22, 2022, 1:42 PM IST

ವಿಜಯಪುರದಲ್ಲಿ ಬಾಲಾಜಿ ಹಾಲಿನ ಡೈರಿ ತೆರೆದಿರುವ ರವಿ ನಿಂಗನಗೌಡ ಮತ್ತು ತಂಡದಿಂದ ನಕಲಿ ತುಪ್ಪ ಮಾರಾಟ ಮಾಡಲಾಗುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳೇ ಈ ನಕಲಿ ದಂಧೆಯನ್ನು ಬಯಲು ಮಾಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ಮಾಡಿದ್ದು, 30 ಕೆ.ಜಿ ನಕಲಿ ತುಪ್ಪ ಪತ್ತೆಯಾಗಿದೆ. ಇನ್ನು ನಕಲಿ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Vijayapura: ಭೀಮಾತೀರದ ಜನರಿಗೆ ಉರಗ ಭಯ: ನಿರಂತರ ಮಳೆಗೆ ಶುರುವಾಗಿದೆ ಸರ್ಪಗಳ ಕಾಟ!