10 ಲಕ್ಷ ಅರಶಿನ ಗಣಪ: ಮಾಲಿನ್ಯ ನಿಯಂತ್ರಣ ಮಂಡಳಿಯ ಐಡಿಯಾಗೆ ಸಖತ್ ರೆಸ್ಪಾನ್ಸ್

Oct 7, 2021, 4:30 PM IST

ಕೊರೋನಾ ಸಂದರ್ಭ ಪರಿಸರ ಸ್ನೇಹಿ(Eco friendly) ಅರಶಿನ(Turmeric) ಗಣಪನನ್ನು ಪೂಜಿಸುವುದು ಅಗತ್ಯ. ಪ್ರಕೃತಿಯನ್ನು ದೇವರಂತೆ ಪೂಜಿಸುವ ಪರಂಪರೆ ನಮ್ಮದು. ಗಣೇಶ ಚತುರ್ಥಿ ಎಂದಾಗ ಪಿಒಪಿ ಗಣಪ ಮೂರ್ತಿಗಳ ಭರಾಟೆ ಶುರುವಾಗುತ್ತದೆ. ಆದರೆ ಇದೆಲ್ಲವನ್ನೂ ಬಿಟ್ಟು ಅರಶಿನ ಗಣಪ ಬಂದಿದ್ದಾನೆ. ರಾಜ್ಯ ಸರ್ಕಾರದ ಮಾಲೀನ್ಯ ನಿಯಂತ್ರಣ ಮಂಡಳಿ ಅರಶಿನ ಗಣಪನನ್ನು ತಯಾರಿಸಿದೆ. 10 ಲಕ್ಷ ಅರಶಿನದ ಗಣೇಶನ ಮೂಲಕ ವಿಶ್ವದಾಖಳೆ ಬರೆಯಲಿದೆ.

ಮನೆಯಲ್ಲೇ ಫಟಾಫಟ್‌ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿ ಹೇಗೆ?

ಕೊರೋನಾ ಸಮಯದಲ್ಲಿ ಪರಿಸರ ಮತ್ತು ಆರೋಗ್ಯ ಸ್ನೇಹಿ ಗಣಪ ರೋಗ ನಿರೋಧಕ ಶಕ್ತಿಯ ಗಣಪ. ಮಾಲೀನ್ಯ ನಿಯಂತ್ರಣ ಮಂಡಲಿಯ ಅಭಿಯಾನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.