ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ: ಸುಧಾಕರ್ ಟಾಂಗ್
Apr 14, 2020, 4:05 PM IST
ಬೆಂಗಳೂರು (ಏ. 14): ಡಿಕೆಶಿ ರೀತಿ ಕೆಳಮಟ್ಟದ ರಾಜಕಾರಣ ಮಾಡೋಲ್ಲ. ನನಗೆ ಡಿಕೆಶಿ ಅವರ ಕೆಲವು ಸದ್ಗುಣಗಳು ಗೊತ್ತಿತ್ತು' ಎಂದು KPCC ಅಧ್ಯಕ್ಷ ಡಿಕೆಶಿಗೆ ಸಚಿವ ಸುಧಾಕರ್ ಟಾಂಗ್ ನೀಡಿದ್ದಾರೆ. ಡಾ. ಸುಧಾಕರ್ ಟ್ವಿಟರ್ನಲ್ಲಿ ಫೋಟೋ ಹಾಕಿಕೊಂಡಿದ್ದರು. ಆ ಫೋಟೋಗೆ ಡಿಕೆಶಿ ಟಾಂಗ್ ನೀಡಿದ್ದರು. ಇದೀಗ ಡಿಕೆಶಿ ಟಾಂಗ್ಗೆ ಸುಧಾಕರ್ ಉತ್ತರಿಸಿದ್ದಾರೆ.