ಸರ್ಕಾರದಿಂದ ಈ ವರ್ಷ ಹೊಸ ವರ್ಷಕ್ಕೆ ಬ್ರೇಕ್

Dec 2, 2020, 3:46 PM IST

ಬೆಂಗಳೂರು (ಡಿ.02): ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಅಬ್ಬರ  ಹೆಚ್ಚಿದೆ. ಕಳೆದ ವರ್ಷವೇ ಆರಂಭವಾದ ಕೊರೋನಾ 2021 ಬಂದರೂ ಮರೆಯಾಗಿಲ್ಲ.

ನ್ಯೂ ಇಯರ್ ಸೆಲಬ್ರೇಶನ್‌ಗೆ ಬ್ರೇಕ್; ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ಜಾರಿ..?

ಈ ನಿಟ್ಟಿನಲ್ಲಿ ಪ್ರತೀ ವರ್ಷದಂತೆ ಅದ್ದೂರಿಯಾಗಿ ನಡೆಯುತ್ತಿದ್ದ ಹೊಸ ವರ್ಷಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಯಾವುದೇ ಹೊಸ ವರ್ಷಾಚರಣೆಗೆ ಅವಕಾಶ ನಿರಾಕರಿಸುವ ಸಾಧ್ಯತೆ ಇದೆ.