Oct 23, 2020, 2:49 PM IST
ಬೆಂಗಳೂರು (ಅ. 23): ಕೋವಿಡ್ನಿಂದ ತತ್ತರಿಸಿರುವ ಕನ್ನಡಿಗರಿಗೆ ಗುಡ್ನ್ಯೂಸ್! ಲಸಿಕೆ ಸಿಗುವ ಮುನ್ನವೇ ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿದೆ. ಇದು ಸಮಾಧಾನದ ವಿಚಾರವಾದರೂ ಆತಂಕ ಮೂಡಿಸುವ ಇನ್ನೊಂದು ವಿಚಾರವೂ ಇದೆ.
ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು
ನವೆಂಬರ್ ಅಥವಾ ಡಿಸಂಬರ್ನಲ್ಲಿ 1 ನೇ ಅಲೆ ಮುಗಿದು 2 ನೇ ಅಲೆ ಶುರುವಾಗಲಿದೆ. ಈಗಾಗಲೇ ಕೇರಳ, ದೆಹಲಿಯಲ್ಲಿ 2 ನೇ ಅಲೆ ಶುರುವಾಗಿದೆ. ಕರ್ನಾಟಕದಲ್ಲಿಯೂ ಶುರುವಾಗುವ ಸಾಧ್ಯತೆ ಇದೆ.