ಅವಳ್ ಜೊತೆ ನೋಡಿದ್ಯಾ: ಯಾರಿಗಾಗಿ ಬಡಿದಾಡಿದರೋ ಶಾಸಕರು?

Mar 2, 2019, 9:23 PM IST

ಬೆಂಗಳೂರು(ಮಾ.02): ಈಗಲ್ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಗಣೇಶ್ ಮತ್ತು ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವಿನ ಬಡಿದಾಟದ ವಿಡಿಯೋ ಲಭ್ಯವಾಗಿದೆ. ಗಣೇಶ್ ಮೇಲೆ ಮೊದಲು ಆನಂದ್ ಸಿಂಗ್ ಅವರೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ವಿಡಿಯೋದಲ್ಲಿ ಮಹಿಳೆಯೊಬ್ಬಳ ಕುರಿತು ಮಾತುಕತೆ ನಡೆದಿರುವುದು ದಾಖಲಾಗಿದೆ. ಸದ್ಯ ಗಣೇಶ್ ಮತ್ತು ಆನಂದ್ ಸಿಂಗ್ ನಡುವಿನ ಬಡಿದಾಟದ ವಿಡಿಯೋ ವೈರಲ್ ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...