ಯಾವುದೇ ಕ್ಷಣದಲ್ಲಿ ಬೆಳಗಾವಿಗೆ ಲಸಿಕೆ, ಜಿಲ್ಲಾಡಳಿತದಿಂದ ಹೀಗಿದೆ ಸಿದ್ಧತೆ..

Jan 10, 2021, 5:31 PM IST

ಬೆಳಗಾವಿ (ಜ. 10): ಕುಂದಾನಗರಿ ಬೆಳಗಾವಿಗೆ ಲಸಿಕೆ ಬರಲಿದೆ ಎಂದು ಹೇಳಲಾಗಿದ್ದು ಏರ್‌ಪೋರ್ಟ್‌ನಿಂದ ಲಸಿಕೆ ತರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ಸುಲೇಟೆಡ್ ವಾಹನದಲ್ಲಿ ತೆಗೆದುಕೊಂಡು ಬಂದು, ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಸಿದ್ಧತೆಯ ಬಗ್ಗೆ ಅಧಿಕಾರಿಯೊಬ್ಬರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ಧಾರೆ. 

'ಲಸಿಕೆ ಯಾವಾಗ ಬರುತ್ತದೆ ಎಂದು ಖಚಿತ ಮಾಹಿತಿ ಇಲ್ಲ. ಯಾವಾಗ ಬೇಕಾದ್ರೂ ಬರಬಹುದು. ನಾವು ಸಿದ್ಧತೆ ಮಾಡಿಕೊಂಡಿದ್ದೇವೆ' ಎಂದಿದ್ದಾರೆ. 

ಸಂಕ್ರಾಂತಿಗೆ ಸಿಹಿಸುದ್ದಿ, ಕೋವಿಡ್ ಲಸಿಕೆ ವಿತರಣೆ ದಿನಾಂಕ ಘೋಷಿಸಿದ ಮೋದಿ!