ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಚುಕ್ಕಾಣಿ ಹಿಡಿದ ನಟಿ ಶೃತಿ

Jan 21, 2020, 5:00 PM IST

ಬೆಂಗಳೂರು (ಜ. 21): ಬಿಜೆಪಿ ಸಹ ವಕ್ತಾರೆ, ನಟಿ ಶೃತಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ನಿನ್ನೆ ನೇಮಕಗೊಂಡಿದ್ದು ಇಂದು ಅಧಿಕಾರ ಸ್ವೀಕರಿಸಿದ್ದಾರೆ. 

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಶ್ರುತಿ ನೇಮಕ

ನಟಿಯರಾದ ಶೃತಿ ಹಾಗೂ ತಾರಾ ಅನುರಾಧಾಗೆ ಬಿಜೆಪಿ ಬಿಗ್ ಗಿಫ್ಟ್ ನೀಡಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಶೃತಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ತಾರಾ ಅನುರಾಧಾ ನೇಮಕಗೊಂಡಿದ್ದಾರೆ.