2 ಡೋಸ್ ಲಸಿಕೆಯಾದರೆ ಮಾತ್ರ ಸಮಾರಂಭಗಳಿಗೆ ಅವಕಾಶ: ಡಾ. ಸುಧಾಕರ್

Oct 1, 2021, 5:33 PM IST

ಬೆಂಗಳೂರು (ಅ. 01): 2 ಡೋಸ್ ಲಸಿಕೆಯಾದರೆ ಮಾತ್ರ ಸಮಾರಂಭಗಳಿಗೆ ಅವಕಾಶ. 2 ಡೋಸ್ ಆಗಿಲ್ಲವಾದರೆ ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ಧಾರೆ. ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ದರ ನಿಗದಿ ಚರ್ಚೆ ನಡೆಯುತ್ತಿದೆ. ಅಂತಿಮವಾದ ಬಳಿಕ ಯಾವಾಗ ಬೇಕಾದರೂ ಕೇಂದ್ರ ಸರ್ಕಾರ ಘೋಷಣೆ ಮಾಡಬಹುದು ಎಂದು ಡಾ. ಸುಧಾಕರ್ ಹೇಳಿದ್ದಾರೆ. 

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಶೀಘ್ರದಲ್ಲೇ ಶುರು..?