IPL ಆರಂಭಕ್ಕೂ ಮುನ್ನ ಮೈಂಡ್ ಗೇಮ್ - ಆಸಲಿ ಹೋರಾಟದಲ್ಲಿ ಗೆದ್ದವರು ಯಾರು?

Mar 30, 2019, 3:08 PM IST

ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳಿರುವಾಗಲೇ ಆಟಗಾರರ ಮೈಂಡ್ ಗೇಮ್ ಶುರುವಾಗಿತ್ತು. 2 ಜಾಹೀರಾತುಗಳು ಭಾರಿ ಸದ್ದು ಮಾಡಿತ್ತು. CSK ನಾಯಕ ಧೋನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್ ಸವಾಲು ಹಾಕಿದ್ದರೆ, RCB ನಾಯಕ ವಿರಾಟ್ ಕೊಹ್ಲಿಗೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಚಾಲೆಂಜ್ ಮಾಡಿದ್ದರು. ಇದೀಗ ಸವಾಲು ಹಾಕಿದವರೆಲ್ಲಾ ಮುಖಾಮುಖಿಯಾಗಿದ್ದಾರೆ. ಹಾಗಾದರೆ ಅಸಲಿ ಹೋರಾಟದಲ್ಲಿ ಗೆದ್ದವರು ಯಾರು?