ಅನಂತ್ ನಾಗ ನೆನಪಿನ ಶಕ್ತಿ ಅಸಾಧ್ಯ: ಫ್ರೆಂಡ್‌ಶಿಪ್‌ ಬಗ್ಗೆ ಮಾತನಾಡಿದ ಯೋಗರಾಜ್‌ ಭಟ್

Aug 13, 2022, 2:46 PM IST

ಯೋಗರಾಜ್‌ ಭಟ್ ನಿರ್ದೇಶನ ಮಾಡುವ ಪ್ರತಿಯೊಂದು ಸಿನಿಮಾದಲ್ಲಿ ಅನಂತ್ ನಾಗ ಇದ್ದೇ ಇರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದರಲ್ಲೂ ಮುಂಗಾರು ಮಳೆ ಸಿನಿಮಾ ರಿಲೀಸ್ ನಂತರ ಅನಂತ್‌ ನಾಗ್‌ರನ್ನು ಜನರು ನೋಡುವ ದೃಷ್ಠಿ ಬದಲಾಗಿದೆ ಎನ್ನಲಾಗಿದೆ. ಹೀಗಾಗಿ ಅನಂತ್ ನಾಗ್‌ ಅವರ ಫೇಮ್‌ನ ಪ್ರತಿಯೊಂದು ಚಿತ್ರದಲ್ಲಿ ನಿರ್ದೇಶಕರು ಹೇಗೆ ಕ್ರಿಯೇಟ್ ಮಾಡುತ್ತಾರೆ? ಅನಂತ್ ನಾಗ್‌ ಅವರಿಗೆ ಇರುವ ನೆನಪಿನ ಶಕ್ತಿ ಎಷ್ಟು ಪವರ್‌ಫುಲ್‌ ಎಂದು ಯೋಗರಾಜ್‌ ಭಟ್‌ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment