ಸ್ವರಾ ಭಾಸ್ಕರ್ ಪತಿ ಫಹಾದ್ ಅಹಮದ್ ಅವರು ಎನ್‌ಸಿಪಿ (ಶರದ್ ಪವಾರ್) ಪಕ್ಷದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆ ಇಬ್ಬರೂ ಮೌಲಾನಾ ಸಜ್ಜದ್ ನೊಮಾನಿಯನ್ನು ಅವರ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಮೌಲಾನಾ ಅವರೊಂದಿಗಿನ ಫೋಟೋದ ಜೊತೆಗೆ "ಸರ್, ಹಜರತ್ ಮೌಲಾನಾ ಸಜ್ಜದ್ ನೌಮಾನಿ ಸಾಹಿಬ್ ಅವರನ್ನ ಭೇಟಿ ಮಾಡಿದೆವು ಅವರು ನಮಗೆ ಆಶೀರ್ವಾದ ನೀಡಿದ್ದಾರೆ'