ಬಿಗ್ ಬಜೆಟ್‌ ಸಿನಿಮಾಗಳನ್ನ April ತಿಂಗಳಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ಯಾಕೆ?

Jan 27, 2022, 3:18 PM IST

ಹೊಸ ವರ್ಷದ ಸಮಯದಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗಬೇಕಿತ್ತು. ಆದರೆ ಕೊರೋನಾದಿಂದ ಮುಂದೂಡಲಾಗಿತ್ತು. ಇದೀಗ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಯಶ್ ಕೆಜಿಎಫ್ ಚಾಪ್ಟರ್ 2, ರಾಜಮೌಳಿ ಆರ್‌ಆರ್‌ಆರ್‌, ಆಮೀರ್ ಖಾನ್ ಲಾಲ್‌ ಸಿಂಗ್ ಚಡ್ಡಾ, ವಿಜಯ್ ದಳಪತಿ ಬೀಸ್ಟ್‌ ಸಿನಿಮಾ ರಿಲೀಸ್‌ಗೆ ರೆಡಿಯಾಗಿವೆ. ಯಾಕೆ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಏಪ್ರಿಲ್ ಸೂಕ್ತ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment