Madhagaja Geleya Song: ಶ್ರೀಮುರಳಿ ಆಶಿಕಾ ಗೆಳೆಯ ಪೂರ್ತಿ ಹಾಡು ಇಲ್ಲಿದೆ...

Dec 12, 2021, 3:08 PM IST

ಬಾಕ್ಸ್‌ ಆಫೀಸ್ ಕೋಟಿಯಲ್ಲಿ ಕಲೆಕ್ಷನ್ ಮಾಡುತ್ತಿರುವ ಮದಗಜ ಚಿತ್ರದ ಗೆಳೆಯ ಹಾಡು ಸೂಪರ್ ಹಿಟ್ ಆಗಿದೆ. ಹಾಡಿನಲ್ಲಿ ಆಶಿಕಾ ಮತ್ತು ಶ್ರೀಮುರಳಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾರು ನೋಡಿದರೂರೂ ಈ ಹಾಡು ಬಳಸಿ ರೀಲ್ಸ್ ಮಾಡುತ್ತಿದ್ದಾರೆ. ಬಿಗ್ ಬಜೆಟ್ ಸಿನಿಮಾಗೆ ಬಿಗ್ ರಿಯಾಕ್ಷನ್ ಸಿಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment