ಪುನೀತ್‌ ಜೊತೆ ಸಿನಿಮಾ ಮಾಡ್ಬೇಕು ಅಂತ ಈ ಸ್ಟಾರ್ ಡೈರೆಕ್ಟರ್ ಪ್ಲಾನ್ ಮಾಡಿದ್ದಾರೆ!

Apr 2, 2021, 4:37 PM IST

ಯುವರತ್ನ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ಪುನೀತ್ ರಾಜ್‌ಕುಮಾರ್‌ ಅಭಿನಯ ನೋಡಿ, ನಿರ್ದೇಶಕರು ಫಿದಾ ಆಗಿದ್ದಾರೆ. ಯುವರತ್ನ ಚಿತ್ರದ ನಂತರ ಜೇಮ್ಸ್‌ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪುನೀತ್‌ ಜೊತೆ, ನಾನು ಒಂದು ಸಿನಿಮಾ ಮಾಡಬೇಕು ಅಂತ ಒಬ್ಬ ಸ್ಟಾರ್ ಡೈರೆಕ್ಟರ್ ಹೇಳಿದ್ದಾರಂತೆ. ಯಾರದು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment