ನಿನ್ನ ಸನಿಹಕೆ :ಸ್ಟಾರ್ ಮಕ್ಕಳ ಮೇಲೆ ಎಷ್ಟಿದೆ ಒತ್ತಡ ಎಂದು ವಿವರಿಸಿದ ಧನ್ಯಾ ರಾಮ್‌ಕುಮಾರ್

Oct 9, 2021, 3:58 PM IST

ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಧನ್ಯಾ ರಾಮ್‌ಕುಮಾರ್ ತಮ್ಮ ಮೊದಲ ಸಿನಿಮಾ ಜರ್ನಿ ಹೇಗಿದೆ ಎಂದು ವಿವರಿಸಿದ್ದಾರೆ. ನಟ, ನಿರ್ದೇಶಕನಾಗಿ ಸೂರಜ್ ಗೌಡ ಆರಂಭದಿಂದ ಹೇಗೆ ಸಿನಿಮಾ ಪ್ಲಾನಿಂಗ್ ಮಾಡಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment