Dec 1, 2020, 4:33 PM IST
'ಸಜನಿ' ಚಿತ್ರದ ನಟಿ ಶ್ರಮಿಳಾ ಮಾಂಡ್ರೆ ಸಿನಿಮಾ ಶೂಟಿಂಗ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ರೆಂಡ್ ಜೊತೆ ಟ್ರಿಪ್ ಹೋಗಿದ್ದಾರೆ. ಭಾರತದ ಎಲ್ಲಾ ಸೆಲೆಬ್ರಿಟಿಗಳು ಮುಖ ಮಾಡುತ್ತಿರುವ ಮಾಲ್ಡೀವ್ಸ್ ಕಡೆ ಇವರೂ ಪಯಣ ಬೆಳೆಸಿದ್ದಾರೆ. ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಶರ್ಮಿಳಾ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment