Jun 27, 2022, 1:04 PM IST
ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸಖತ್ ಬೋಲ್ಡ್ ಆಂಡ್ ಬ್ಯೂಟಿಫುಲ್. ಲೈಮ್ಲೈಟ್ನಿಂದ ದೂರ ಉಳಿದುಕೊಂಡಿರುವ ಸಾನ್ವಿಗೆ ಹಾಡುವುದು ಪೇಂಟಿಂಗ್ ಮಾಡುವುದು ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಸಾನ್ವಿ ಅಪ್ಪನ ತರನೋ ಅಥವಾ ಅಮ್ಮನ ತರನೋ ಎಂದು ಮೊದಲ ಬಾರಿ ಸುದೀಪ್ ಹೇಳಿದ್ದಾರೆ. ಜೊತೆಗೆ ನಿರ್ಮಾಪಕ ಜ್ಯಾಕ್ ಮಂಜು ಸಿನಿಮಾ ನಿರ್ಮಾಣ ಮಾಡುವುದಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ, ಕೊರೋನಾ ಸಮಯದಲ್ಲಿ ಹಣ ಹೇಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment