ಕೊನೆಗೂ ಕೆಜಿಎಫ್‌ ರಮೀಕಾ ಸೇನ್‌ ಯಾರೆಂದು ಹೇಳಿದ ರವೀನಾ ಟೆಂಡನ್‌!

Jul 2, 2020, 4:32 PM IST

ರಿಯಲ್ ಸ್ಟಾರ್‌ ಉಪೇಂದ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ರವೀನಾ ಟೆಂಡನ್,‌ ಕೆಜಿಎಫ್‌ ಚಿತ್ರದಲ್ಲಿ ಕುತೂಹಲ ಮೂಡಿಸಿರುವ ರಮೀಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾರೀ ರಮೀಕಾ ಸೇನ್‌? ಚಿತ್ರಕಥೆಯಲ್ಲಿ ಅವರದ್ದೇನು ಪಾತ್ರ? ಸಂಪೂರ್ಣ ಮಾಹಿತಿಯನ್ನು ಸ್ವತಃ ರವೀನಾ ರಿವೀಲ್‌ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment