ಕೊನೆಗೂ ಸ್ಯಾಂಡಲ್‌ವುಡ್‌ ನಟಿಯರ ಸಂಭಾವನೆ ಸೀಕ್ರೆಟ್‌ ರಿವೀಲ್‌!

Apr 23, 2020, 5:02 PM IST

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಕಲೆ ಹೊಂದಿರುವ ನಟಿಯರಿಗೇನೂ ಕಮ್ಮಿ ಇಲ್ಲ.  ಅಂದ್ಮೇಲೆ ಕಲೆಗೆ ತಕ್ಕಂತೆ ಸಂಭಾವನೆ ಪಡೆಯಲೇ ಬೇಕು.

ಹೌದು! ಇದುವರೆಗೂ ನಟರ ಸಂಭಾವನೆ ಮಾತ್ರ ಬಹಿರಂಗವಾಗಿತ್ತು ಈಗ ಯಾವ ಯಾವ ನಟಿಗೆ ಎಷ್ಟು ಸಂಭಾವನೆ ಎಂದು ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: Suvarna Entertainment