ಗಂಡ ದಿನ ಜಗಳ ಮಾಡುತ್ತಿದ್ದರೆ ಸಂಸಾರ ಮಾಡೋದು ಕಷ್ಟ: ಸಂಯುಕ್ತಾ ಮೆನನ್

Jun 26, 2022, 1:44 PM IST

ಕಡುವ ಸಿನಿಮಾದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ಗೆ ಜೋಡಿಯಾಗಿ ಅಭಿಯಿಸುತ್ತಿರುವ ನಟಿ ಸಂಯುಕ್ತಾ ಮೆನನ್ ಸಿನಿಮಾ ಕಥೆ ಬಗ್ಗೆ ಸಣ್ಣ ಸುಳಿವು ಕೊಟ್ಟಿದ್ದಾರೆ. ಅಲ್ಲದೆ ಸಂಸಾರದಲ್ಲಿ ಗಂಡಸರು ಜಗಳ ಮಾಡಿದ್ದರೆ ಏನೆಲ್ಲಾ ಸಮಸ್ಯೆ ಆಗುತ್ತದೆ ಹೇಗೆ ಸಂಸಾರವನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment