ಮೇಕಿಂಗ್ ಆಫ್‌ ಧನಂಜಯ್ ಮತ್ತು ರಚಿತಾ ರಾಮ್ ಮಾನ್ಸೂನ್ ರಾಗ!

Aug 4, 2022, 6:36 PM IST

ಆಗಸ್ಟ್‌ 19ರಂದು ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯಿಸಿರುವ ಮಾನ್ಸೂನ್ ರಾಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪೋಸ್ಟರ್ ಲುಕ್, ಮೇಕಿಂಗ್, ಟೀಸರ್ ಮತ್ತು ಟ್ರೈಲರ್‌ನಿಂದ ಸಿನಿ ರಸಿಕರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಪದೇ ಪದೇ ಅಪ್ಡೇಟ್ ಕೇಳುತ್ತಿರುವ ಕಾರಣ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಹೇಗಿದೆ ನೋಡಿ ಧನು ಮತ್ತು ರಚ್ಚು ಕಾಂಬಿನೇಷನ್...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment