ತಂದೆ ಧರಿಸಿದ್ದ ಡಿಸೈನರ್ ಉಡುಪಿನಲ್ಲಿ ಕಾಣಿಸಿಕೊಂಡ ರಾಯನ್ ರಾಜ್ ಸರ್ಜಾ!

Sep 4, 2021, 3:35 PM IST

ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಲ್ಲಿ ನಟಿ ಮೇಘನಾ ರಾಜ್ ತಮ್ಮ ಪುತ್ರ ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ನಾಮಕರಣ ಕಾರ್ಯಕ್ರಮದಲ್ಲಿ ರಾಯನ್ ಧರಿಸಿದ ಬೆಟ್ಟಿ ಡಿಸೈನ್‌ ಈ ಹಿಂದೆ ಚಿರಂಜೀವಿ ಸರ್ಜಾ, ಧ್ರುವನ ಮದುವೆಯಲ್ಲಿ ಧರಿಸಿದ್ದರು. ಈ ಉಡುಪು ನೆಟ್ಟಿಗರ ಗಮನ ಸೆಳೆದಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment