ಫಸ್ಟ್ ಟೈಂ ದರ್ಶನ್ ನೋಡಿ ಪ್ರಿಯಾ ವಾರಿಯರ್ ಶಾಕ್!

Nov 23, 2019, 3:05 PM IST

ಡಾ. ರಾಜ್‌ ಕುಮಾರ್ ಕುಟುಂಬದ ಕುಡಿ ಧ್ರುವನ್ ನಾಯಕನಾಗಿ ಎಂಟ್ರಿ ಕೊಡ್ತಿರೋ ಸಿನಿಮಾದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್  ಅಭಿನಯಿಸಲಿದ್ದಾರೆ.  ಈ ಚಿತ್ರದ ಮುಹೂರ್ತ ನಡೆದಿದ್ದು ದರ್ಶನ್ ಹಾಗೂ ಶಿವಣ್ಣ ಆಗಮಿಸಿದ್ದರು.  ಈ ಸಂದರ್ಭದಲ್ಲಿ ಪ್ರಿಯಾ ವಾರಿಯರ್ ಕನ್ನಡ ಚಿತ್ರರಂಗದ ಬಗ್ಗೆ, ರಾಜ್ ಕುಮಾರ್ ಫ್ಯಾಮಿಲಿಯ ಧ್ರುವನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಗ್ಗೆಯೂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

ಹೆಚ್ಚಿನ ಸುದ್ದಿಗಾಗಿ Entertainment | Cinema Hungama | Sandalwood ಕ್ಲಿಕ್ ಮಾಡಿ