'ಸಂಹಾರಿಣಿ'ಯಾಗಿ ಎಂಟ್ರಿ ಕೊಟ್ಟ ಪೂಜಾ ಗಾಂಧಿ!

Feb 22, 2021, 4:42 PM IST

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಮಳೆ ಹುಡುಗಿಯಾಗಿ ಪರಿಚಯವಾದ ಪೂಜಾ ಗಾಂಧಿ ಇದೀಗ ಮತ್ತೆ ಚಂದನವನಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 'ದಂಡುಪಾಳ್ಯ' ಚಿತ್ರದ ನಂತರ ಇದೀಗ ಸಂಹಾರಿಣಿಯಾಗಿ ಮರಳುತ್ತಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಲಿ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Aisanet Suvarna Entertainment