ಸೂಜಿ ಪಾತ್ರದಲ್ಲಿ ನನ್ನನ್ನು ನಾನು ಹೊಸದಾಗಿ ನೋಡಿಕೊಂಡಿರುವ: ನಿಶ್ವಿಕಾ ನಾಯ್ಡು

Jun 17, 2022, 3:00 PM IST

ತರುಣ್ ಸುಧೀರ್ ನಿರ್ಮಾಣ ಮಾಡುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಮಿಂಚಿದ್ದಾರೆ. ಸೂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿಶ್ವಿಕಾ ರಿಯಲ್ ಲೈಫ್‌ನಲ್ಲಿ ಪಾತ್ರಕ್ಕೆ ಎಷ್ಟು ಕನೆಕ್ಟ್ ಆಗುತ್ತಾರೆಂದು ಹೇಳಿದ್ದಾರೆ. ಎರಡನೇ ಸಲ ಈ ಟೀಂನ ಜೊತೆ ಕೆಲಸ ಮಾಡುತ್ತಿರುದಕ್ಕೆ ಹಾಗೇ ರವಿಚಂದ್ರನ್ ಹಾಡು ಬಿಡುಗಡೆ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment