ವಿಕ್ರಾಂತ್ ರೋಣ ಬರ್ತಿದ್ದಾನೆ, ಆಗಸ್ಟ್‌ 19ಕ್ಕೆ ರೆಡಿಯಾಗಿ!

Apr 16, 2021, 5:13 PM IST

ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ವಿಕ್ರಾಂರ್ ರೋಣ ಸಿನಿಮಾ ಇದೇ ವರ್ಷ ಆಗಸ್ಟ್‌ 19ಕ್ಕೆ ಬಿಡುಗಡೆಯಾಗಲಿದೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮುಗಿದಿದೆ. ಕಾಡು, ನದಿ, ತೊರೆ ಹೀಗೆ ಎಲ್ಲವೂ ವಿಭಿನ್ನ ಬಣ್ಣದಲ್ಲಿಯೇ ತೋರಿಸಲಾಗಿದೆ. ನೀವು ವಿಕ್ರಾಂತ್‌ನ ಬರ ಮಾಡಿಕೊಳ್ಳಲು ರೆಡಿಯಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment