ಕರುನಾಡ ಸಂಭ್ರಮದಲ್ಲಿ ರಾಕಿಭಾಯ್ ಭರ್ಜರಿ ಡೈಲಾಗ್..!

Jan 26, 2020, 4:29 PM IST

ಕರುನಾಡ ಸಂಭ್ರಮದಲ್ಲಿ ರಾಕಿ ಭಾಯ್ ಸಡಗರ ಸಂಭ್ರಮ. 'ರಾಜಾ ಹುಲಿ' ಚಿತ್ರದ ಫೇಮಸ್ ಡೈಲಾಗ್ ಹೊಡೆದು ಪ್ರೇಕ್ಷಕರನ್ನು ರಂಜಿಸಿದರು.  ಇಡೀ ಕಾರ್ಯಕ್ರಮಕ್ಕೆ ಮೆರಗು ತಂದಿದ್ದರು. ಹೊಸ ಕಳೆ ತಂದಿದ್ದರು. ಹೇಗಿತ್ತು ಸಂಭ್ರಮ? ಇಲ್ಲಿದೆ ನೋಡಿ! 

'ಪೈಲ್ವಾನ್' ನಂತರ ದಕ್ಷಿಣ ಭಾರತದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಸುನೀಲ್ ಶೆಟ್ಟಿ