ವಿಜಯ್‌ರದ್ದು ಚಿಕ್ಕ ವಯಸ್ಸು, ಯಾರ ಕಣ್ಣು ಬಿತ್ತು ಗೊತ್ತಿಲ್ಲ: ಸುನೀಲ್ ಪುರಾಣಿಕ್

Jun 15, 2021, 2:29 PM IST

ಕನ್ನಡ ಚೆಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಬಹಳ ವರ್ಷಗಳಿಂದ ಸಂಚಾರಿ ವಿಜಯ್‌ ಅವರಿಗೆ ಅತ್ಮೀಯರಾಗಿದ್ದರು. ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹುಡುಗ ಇಷ್ಟು ಬೇಗ ಅಗಲಿರುವುದು ನೋವು ತಂದಿದೆ ಎಂದು ಸುನೀಲ್ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment