Box office Collection: ಮೊದಲ ದಿನ ಶ್ರೀಮುರಳಿ ಮದಗಜ ಗಳಿಸಿದ್ದೆಷ್ಟು?

Dec 5, 2021, 4:45 PM IST

ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ಜೋಡಿಯಾಗಿ ನಟಿಸಿರುವ ಸಿನಿಮಾ ಮದಗಜ. ಸಿನಿಮಾ ಅದ್ಧೂರಿಯಾಗಿ ಬರಬೇಕು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಚ್ಚಿನ ಬಂಡವಾಳ ಹಾಕಿದ್ದಾರೆ. ಸುಮಾರು 700 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿರುವ ಮದಗಜ ಸಿನಿಮಾ ಮೊದಲ ದಿನವೇ 8 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದಲ್ಲದೆ ಕೋಟಿಯಲ್ಲಿ ತಮ್ಮ ಡಬ್ಬಿಂಗ್ ರೈಟ್ಸ್‌ ಮತ್ತು ಸ್ಯಾಟಿಲೈಟ್ ಹಕ್ಕು ಮಾರಾಟವಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment