ಕನ್ನಡ ಈ ಗಾಯಕನನ್ನು ದತ್ತು ಪುತ್ರ ಎಂದಿದ್ದ SPB

Sep 27, 2020, 3:03 PM IST

ಎಸ್‌ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಅನ್ನೋದು ಸಂಗೀತ ಪ್ರೇಮಿಗಳಿಗೆ ತುಂಬರಾಲದ ನಷ್ಟ ಉಂಟು ಮಾಡಿದೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಗಾಯಕ ಹಾಗೂ ಸಂಗೀತ ನಿರ್ದೇಶಕರ ಜೊತೆ ಉತ್ತಮ ಸಂಬಂಧ ಹೊಂದಿದ್ದ ಎಸ್‌ಪಿಬಿ ಈ ಗಾಯಕನನ್ನು ದತ್ತು ಪುತ್ರ ಎಂದು ಕರೆಯುತ್ತಿದ್ದರಂತೆ. ಊಟ ಮಾಡುವ ಮುನ್ನ ಈ ಗಾಯಕ ಎಸ್‌ಪಿಬಿ ಅವರನ್ನು ನೆನೆಯದ ದಿನವೇ ಇಲ್ಲವಂತೆ. ಯಾರೀ ಗಾಯಕ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment