ಬಾಲ್ಯಕ್ಕೆ ಮರಳಿದ ಸೆಂಚುರಿ ಸ್ಟಾರ್

Oct 13, 2020, 4:11 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ವೀಕೆಂಡ್‌ ದಿನವನ್ನು ಗೆಳೆಯರ ಜೊತೆ, ಕನಕಪುರದ ಹಳ್ಳಿಯೊಂದರಲ್ಲಿ ತಮ್ಮ ಬಾಲ್ಯದ ಆಟಗಳನ್ನು ಆಡುತ್ತಾ ಕಳೆದಿದ್ದಾರೆ. ಬುಗುರಿ ಆಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment