ರಾಬರ್ಟ್‌ ಸಿನಿಮಾನೇ ಮೊದಲು ರಿಲೀಸ್ ಆಗಬೇಕೆಂದ ಕ್ರೇಜಿ ಸ್ಟಾರ್!

Oct 28, 2020, 4:11 PM IST

ರವಿಚಂದ್ರನ್ ನಾಯಕನಾಗಿ, ಪಾವನಾ ನಾಯಕಿಯಾಗಿ ಮಿಂಚಲು ಸಿದ್ಧವಾಗುತ್ತಿರುವ ಕನ್ನಡಿಗ ಚಿತ್ರ ಮುಹೂರ್ತದಲ್ಲಿ ರಾಬರ್ಟ್‌ ಚಿತ್ರದ ಬಗ್ಗೆ ಕ್ರೇಜಿ ಸ್ಟಾರ್ ಮಾತನಾಡಿದ್ದಾರೆ. ಕನ್ನಡ ಚಿತ್ರ ರಸಿಕರು ಮಾಸ್ ಸಿನಿಮಾ ನೋಡದೇ ವರ್ಷವೇ ಕಳೆಯುತ್ತದೆ. ಹಾಗಾಗಿ ದರ್ಶನ್‌ ರಾಬರ್ಟ್ ಸಿನಿಮಾ ನೋಡಿ ನಾನು ಎಂಜಾಯ್ ಮಾಡಬೇಕೆಂದು ರವಿಚಂದ್ರನ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment