ಯಾರೂ ನೋಡದ ರಣಧೀರ ಚಿತ್ರದ ವಿಡಿಯೋ ವೈರಲ್‌!

Jun 4, 2020, 4:25 PM IST

1988ರ ಬ್ಲಾಕ್‌ ಬಸ್ಟರ್‌ ಸಿನಿಮಾ 'ರಣಧೀರ'.  ರವಿಚಂದ್ರನ್ ನಟನೆಯ ಈ ಸಿನಿಮಾದ ಸಿಲ್ವರ್‌ ಜೂಬ್ಲಿ ಸೆಲೆಬ್ರೇಷನ್‌ ಹೇಗಿತ್ತು ನೋಡಿದ್ದೀರಾ? ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ಸ್ಟಾರ್ ಅಮಿತಾಭ್‌ ಬಚ್ಚನ್ ಕೂಡ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬಿಗ್ ಬಿನ ಕ್ರೇಜಿ ಸ್ಟಾರ್‌ ಬರ ಮಾಡಿಕೊಂಡಿದ್ದು ಹೇಗೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment