ನಟಿ ಸಮಂತಾ ಚಾಲೆಂಜ್ ಸ್ವೀಕರಿಸಿ, ಗಿಡ ನೆಟ್ಟ ರಶ್ಮಿಕಾ ಮಂದಣ್ಣ!

Jul 18, 2020, 5:02 PM IST

ಟಾಲಿವುಡ್‌ ನಟಿ ಸಮಂತಾ ಮತ್ತು ನಾಗಾರ್ಜುನ್‌ ತಮ್ಮ ನಿವಾಸದ ಹಿಂಭಾಗದಲ್ಲಿ ಸಸಿ ನೆಟ್ಟಿದ್ದಾರೆ. ಸಂಸದ ಸಂತೋಷ ಕುಮಾರ್‌ ಶುರು ಮಾಡಿದ ಗ್ರೀನ್‌ ಇಂಡಿಯಾ ಚಾಲೆಂಜ್‌ ಅನ್ನು ಸಿನಿಮಾ ತಾರೆಯರು ಸ್ವೀಕರಿಸಿದ್ದಾರೆ. ಚಾಲೆಂಜಿಂಗ್ ಸ್ವೀಕರಿಸಿ ಸಮಂತಾ ರಶ್ಮಿಕಾಳನ್ನು ನಾಮಿನೇಟ್ ಮಾಡಿದ್ದರು. ಚಾಲೆಂಜ್ ಸ್ವೀಕರಿಸಿ ಸಸಿ ನೆಟ್ಟ ರಶ್ಮಿಕಾ ಯಾರನ್ನೆಲ್ಲಾ ನಾಮಿನೇಟ್ ಮಾಡಿದ್ದಾರೆ ನೋಡಿ...

ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmnet