Sep 25, 2020, 4:07 PM IST
'ಸೀತಾರಾಮ ಕಲ್ಯಾಣ' ಸಿನಿಮಾ ಸೂಪರ್ ಹಿಟ್ ಅಗುತ್ತಿದ್ದಂತೆ ರಚಿತಾ ರಾಮ್ ಮತ್ತು ನಿಖಿಲ್ ಕುಮಾರಸ್ವಾಮಿ ಜೋಡಿನೂ ಹಿಟ್ ಆಯ್ತು. ರೈಡರ್ ಸಿನಿಮಾ ಲುಕ್ ರಿಲೀಸ್ ಆದ ಮೇಲೆ ನಿಖಿಲ್ ಎರಡು ಚಿತ್ರ ಕಥೆಗಳನ್ನು ಕೇಳಿದ್ದಾರಂತೆ. ಅದರಲ್ಲಿ ಒಂದಕ್ಕೆ ರಚ್ಚು ನಟಿಯಾಬೇಕು ಎಂದು ನಿರ್ದೇಶಕರು ಡಿಮ್ಯಾಂಡ್ ಮಾಡಿದ್ದಾರಂತೆ. ಒಟ್ಟಿನಲ್ಲಿ ಮಾಡ್ರನ್ ಲುಕ್‌ನಲ್ಲಿ ನಿಖಿಲ್‌ಗೆ ರಚ್ಚು ಜೋಡಿ ಆಗುತ್ತಾರೋ ಇಲ್ವವೋ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment