'ಜೇಮ್ಸ್' ಆಗಿ ಎಂಟ್ರಿ ಕೊಟ್ಟ ಪವರ್; ಹೇಗಿದೆ ಸಿದ್ಧತೆ?

Oct 1, 2020, 4:23 PM IST

ಜೇಮ್ಸ್ ಚಿತ್ರತಂಡ ಮುಹೂರ್ತದ ನಂತರ ಚಿತ್ರದ ಫಸ್ಟ್ ಶೆಡ್ಯೂಲ್‌ ಮುಗಿಸಿದ್ದಾರೆ. ಲಾಕ್‌ಡೌನ್‌ ನಂತರ ಯುವರತ್ನ ಚಿತ್ರೀಕರಣದಲ್ಲಿ ಬ್ಯುಸಿಯಾದ ಪುನೀತ್, ಸದ್ಯದಲ್ಲೇ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ಪ್ರಾರಂಭಿಸಲಿದ್ದಾರಂತೆ. ಜೇಮ್ಸ್ ಚಿತ್ರಕ್ಕೆ ಏನೇನು ತಯಾರಿ ನಡೆಯುತ್ತಿದೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment