ಒಂದೇ ದಿನದ ಅಂತರದಲ್ಲಿ ಬರ್ತಿದ್ದಾರೆ ಒಂದು ಕಾಲದ ಕುಚಿಕು ಗೆಳೆಯರು!

Jan 30, 2020, 3:51 PM IST

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಚಿತ್ರಗಳು 'ರಾಬರ್ಟ್' ಹಾಗೂ 'ಕೋಟಿಗೊಬ್ಬ-3' ಇದೇ ವರ್ಷ ಏಪ್ರಿಲ್‌ 7ರಂದು ತೆರೆ ಕಾಣಲು ಸಜ್ಜಾಗುತ್ತಿದೆ. ವಿಶೇಷವೇನೆಂದರೆ ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದ ದರ್ಶನ್ ಹಾಗೂ ಸುದೀಪ್ ಚಿತ್ರಗಳು ಒಟ್ಟೊಟ್ಟಿಗೆ ತೆರೆ ಕಾಣುತ್ತಿದೆ. ಒಂದು ದಿನ ವ್ಯತ್ಯಾಸವಷ್ಟೇ.

ಏ.9ಕ್ಕೆ ರಾಬರ್ಟ್‌, ಏ.10ರಂದು ಕೋಟಿಗೊಬ್ಬ : ಅಭಿಮಾನಿಗಳಿಗೆ ದೊಡ್ಡ ಹಬ್ಬ!

ಏಪ್ರಿಲ್‌ 7ರಂದು ರಾಬರ್ಟ್‌ ಹಾಗೂ ಏಪ್ರಿಲ್‌ 10ರಂದು ಕೋಟಿಗೊಬ್ಬ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Cinema Hungama