Sep 22, 2020, 4:43 PM IST
ಐಪಿಎಲ್ ಶುರುವಾಗುವ ಒಂದು ತಿಂಗಳ ಮುನ್ನವೇ ಫ್ಯಾನ್ಸ್ ತಮ್ಮ ನೆಚ್ಚಿನ ಟೀಂ ಪರ ಪ್ರಚಾರ ಮಾಡುತ್ತಾರೆ. ಅರೇ ಗೆಲ್ಲಲಿ ಸೋಲಲಿ ನಮ್ಮ ತಂಡ ಬಿಟ್ಕೋಡಲ್ಲ ಅಂತಿರುವ ಆರ್‌ಸಿಬಿ ಫ್ಯಾನ್ಸ್‌ಗೆ ಈಗ ದುನಿಯಾ ವಿಜಯ್ 'ಸಲಗ' ಚಿತ್ರ ತಂಡ ಸಾಥ್ ನೀಡಿದೆ. ಸಲಗ ಸ್ಟೈಲ್‌ನಲ್ಲಿ ತಂಡಕ್ಕೆ ವಿಶ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment