ಮೇಘನಾಗೆ ಕಥೆ ಹೇಳಬೇಕೆಂದು ನರ್ವಸ್ ಆಗಿದ್ದೆ: ನಿರ್ದೇಶಕ ವಿಶಾಲ್

Oct 17, 2021, 6:06 PM IST

ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಕಾಲಿಡುತ್ತಿರುವ ವಿಶಾಲ್ ತಮ್ಮ ಮೊದಲ ಚಿತ್ರಕ್ಕೆ ದೊಡ್ಡ ನಟರ ಬೆಂಬಲ ಪಡೆದುಕೊಂಡಿದ್ದಾರೆ. ನಾಗಾಭರಣ ಮತ್ತು ಸುಂದರ್ ರಾಜ್‌ ಅವರೊಂದಿಗೆ ವೇದಿಕೆ ಹಂಚಿಕೊಂಡ ವಿಶಾಲ್ ಮೇಘನಾ ರಾಜ್‌ ಅವರು ನಾಯಕಿಯಾಗಿ ಚಿತ್ರಕ್ಕೆ ಎಷ್ಟು ಸಾಥ್ ಕೊಟ್ಟರು, ಪಾತ್ರ ಹೇಗೆ ಅರ್ಥ ಮಾಡಿಕೊಂಡರು ಎಂಬ ಮಾತುಕತೆ ಬಗ್ಗೆ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment