ಸುಂದರವಾಗಿದ್ದರೆ ಪ್ರೀತಿಸಿ ಮದುವೆಯಾಗಬಹುದು ಎಂದು ಅನೇಕ ಪುರುಷರು ಭಾವಿಸುತ್ತಾರೆ. ಆದರೆ ಚಾಣಕ್ಯ ಅಂದ ಮಾತ್ರಕ್ಕೆ ಸಾಲದು, ಉತ್ತಮ ಬುದ್ದಿವಂತಿಕೆ ಮತ್ತು ಕೌಶಲ್ಯವೂ ಇರಬೇಕು ಎಂದು ಹೇಳುತ್ತಾರೆ. ಸೌಂದರ್ಯವು ತಾತ್ಕಾಲಿಕ, ಆದರೆ ಜೀವನಕ್ಕೆ ಬುದ್ಧಿವಂತಿಕೆ ಮತ್ತು ಕೌಶಲ್ಯಗಳು ಬೇಕು ಎಂದು ಅವರು ವಿವರಿಸಿದ್ದಾರೆ.