ಥಿಯೇಟರ್‌ ರೀ ಓಪನ್‌ಗೆ ಚಿರಂಜೀವಿ ಚೀಫ್ ಗೆಸ್ಟ್; ಬರ್ತಿದ್ದಾನೆ ಶಿವಾರ್ಜುನ್!

Oct 10, 2020, 4:16 PM IST

ಆದಷ್ಟು ಬೇಗ ಅಕ್ಟೋಬರ್ 15 ಬರಲಿ ಎಂದು ತುದಿಗಾಲಿನಲ್ಲಿ ನಿಂತಿರುವ ಸಿನಿ ಪ್ರೇಮಿಗಳಿಗೆ ಗುಡ್‌ ನ್ಯೂಸ್‌ ರೆಡಿಯಾಗಿದೆ. ಚಿರಂಜೀವಿ ಸರ್ಜಾ ನೆನಪಿನಲ್ಲಿ ಮತ್ತೆ ಶಿವಾರ್ಜುನ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಗೆಳೆಯನಿಗೆ ಸಾಥ್ ಕೊಡಲು ಪ್ರಜ್ವಲ್ ದೇವರಾಜ್‌ ಅಭಿನಯದ 'ಜೆಂಟಲ್‌ಮೆನ್' ಸಿನಿಮಾ ಹಾಗೂ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟನೆಯ 'ಲವ್ ಮಾಕ್ಟೇಲ್' ಕೂಡ ಬರ್ತಿದೆ. ಓಪನಿಂಗ್ ಶುರು ಮಾಡುತ್ತಿರುವ ಚಿರಂಜೀವಿಯೇ ಕನ್ನಡ ಚಿತ್ರರಂಗಕ್ಕೆ ಲಕ್ ತಂದುಕೊಡಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment