Sep 8, 2020, 4:23 PM IST
5 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಉಮಾಶ್ರೀ ಈಗ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್‌ಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ 'ರತ್ನನ್ ಪ್ರಪಂಚ' ಶೂಟಿಂಗ್ ಶುರುವಾಗಲಿದೆ.
ಕಾಂಗ್ರೆಸ್ ವಕ್ತಾರೆ ಕವಿತ ರೆಡ್ಡಿ ಮತ್ತು ಸಂಯುಕ್ತಾ ಹೆಗ್ಡೆ ಕಿರಿಕ್ ಬಗ್ಗೆ ಮೋಹಕ ತಾರೆ, ಕಾಂಗ್ರೆಸ್ಸಿನೊಂದಿಗೇ ಗುರುತಿಸಿಕೊಂಡಿರುವ ರಮ್ಯಾ ಧ್ವನಿ ಎತ್ತಿದ್ದರು. ನ್ಯಾಯಕ್ಕೆ ಜಯಾ ಎನ್ನುವಂತೆವಿಡಿಯೋ ಹಾಗೂ ಪತ್ರದ ಮೂಲಕ ಕವಿತಾ ರೆಡ್ಡಿ ಕ್ಷಮೆ ಕೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment