ಸಂಜನಾ ವಿತ್ ಸುವರ್ಣ; ಹಾಡಿಗೂ ಸೈ, ಡ್ಯಾನ್ಸ್‌ಗೂ ಜೈ!

Jan 16, 2020, 4:42 PM IST

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸಂಜನಾ ಆನಂದ್.  ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಜನ ಮನ ಗೆದ್ದಿದ್ದಾರೆ. 

ಶಾನ್ವಿ ವಿತ್ ಸುವರ್ಣ; ಹೊಸ ವರ್ಷದ ಸೆಲಬ್ರೇಶನ್‌ಗೆ ತುಂಬಿದ್ರು ಒಂದಷ್ಟು ಬಣ್ಣ!

ಈ ಬಾರಿಯ ಹೊಸವರ್ಷವನ್ನು ಸಂಜನಾ ಆನಂದ್ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಸಖತ್ ಡ್ಯಾನ್ಸ್, ಮಸ್ತ್ ಸ್ಟೆಪ್ಸ್ ಹಾಕಿ ಹೊಸವರ್ಷಕ್ಕೆ ಕಲರ್ ತುಂಬಿದ್ದಾರೆ.  ಸಂಜನಾ ನ್ಯೂ ಇಯರ್ ವಿತ್ ಸುವರ್ಣ ವಿಶೇಷ ಕಾರ್ಯಕ್ರಮ ಇಲ್ಲಿದೆ ನೋಡಿ!