ಸರಕಾರದ ವಿರುದ್ಧ ತಲೈವಾ ಆಕ್ರೋಶ, ಸಂಭಾವನೆ ಹೆಚ್ಚಿಸಿಕೊಳ್ತಾರಂತೆ ರಶ್ಮಿಕಾ!

May 12, 2020, 10:55 AM IST

ತಮಿಳುನಾಡು ಸರಕಾರ ವಿರುದ್ಧದ ಸೂಪರ್ ಸ್ಟಾರ್ ತಲೈವಾ ರಜನೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಸರಕಾರದ ಕ್ರಮವನ್ನು ಖಂಡಿಸಿದ್ದಾರೆ.

ನೋಡ್ರಪ್ರಾ!! ಲಾಕ್‌ಡೌನ್‌ನಲ್ಲಿ ಮೇಕಪ್‌ ಇಲ್ಲದೆ ರಶ್ಮಿಕಾ ಕೊಡಗಿನ ಶೈಲಿಯಲ್ಲಿ ಹೇಗೆ ಕಾಣಿಸುತ್ತಾರೆಂದು! 

ಈಗಾಗಲೇ ಕನ್ನಡದ ನಿರ್ಮಾಪಕರ ಕೈಗೆ ಸಿಗದ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದಾದ ನಂತರ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇದೀಗ ಮತ್ತೊಂದು ಸುದ್ದಿ ಬರುತ್ತಿದ್ದು, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರಂತೆ ಈ ಕರುನಾಡ ಕ್ರಶ್. ನೋಡಿ ಸಿನಿ ಎಕ್ಸ್‌ಪ್ರೆಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment