Asianet Suvarna News Asianet Suvarna News

ನೋಡ್ರಪ್ರಾ!! ಲಾಕ್‌ಡೌನ್‌ನಲ್ಲಿ ಮೇಕಪ್‌ ಇಲ್ಲದೆ ರಶ್ಮಿಕಾ ಕೊಡಗಿನ ಶೈಲಿಯಲ್ಲಿ ಹೇಗೆ ಕಾಣಿಸುತ್ತಾರೆಂದು!

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಕೊರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ರಶ್ಮಿಕಾ ದಿನೇ ದಿನೆ ಹೊಸ ಪ್ರಯೋಗ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಕೊರೋನಾ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ರಶ್ಮಿಕಾ ದಿನೇ ದಿನೆ ಹೊಸ ಪ್ರಯೋಗ ಮಾಡುತ್ತಿದ್ದಾರೆ.

ಮೇಕಪ್‌ ಧರಿಸದೇ ಈಗಾಗಲೇ  ಸಾಕಷ್ಟು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ ಆದರೆ ಈಗ ಅದೇ ಲುಕ್‌ ಕೊಂಚ ಡಿಫರೆಂಟ್‌ ಇರಲಿ ಎಂದು ಕೊಡಗಿನ ಶೈಲಿ ಸೀರೆಯುಟ್ಟು ಫೋಸ್ ನೀಡಿದ್ದಾರೆ .

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

 

Video Top Stories