Sep 3, 2020, 4:24 PM IST
ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್ ಬೇಡಿಕೆಯ ನಟಿಯಾಗಿರುವ ರಚಿತಾ ರಾಮ್, ಇದೀಗ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಕೊರೋನಾ ಎಲ್ಲಾ ಕಡಿಮೆ ಆಗಲಿ, ಚಿತ್ರಮಂದಿರ ಪ್ರಾರಂಭವಾಗಲಿ ಎಲ್ಲಾ ಡಿಟೇಲ್ಸ್ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರಂತೆ. ಅಷ್ಟಕ್ಕೂ ಯಾರಿರಬಹುದು ಅವರು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment