Nov 23, 2021, 1:32 PM IST
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಮತ್ತು ರಮೇಶ್ ಅರವಿಂದ್ (Ramesh Aravind) ಅವರು 100 ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ Rapid ಫಯರ್ ಆಟವಾಡಿದ ರಚ್ಚು ತಮ್ಮ ಪರ್ಸನಲ್ ಲೈಫ್ ಮತ್ತು ಸೋಷಿಯಲ್ ಮೀಡಿಯಾ (Social Media) ಜೀವನದ ಬಗ್ಗೆ ಮಾತನಾಡಿದ್ದಾರೆ. ಮಧ್ಯರಾತ್ರಿ (Midnight) ಒಬ್ಬರೊಂದಿಗೆ ಮಾತನಾಡಬೇಕು ಅಂದ್ರೆ ಯಾರಿಗೆ ಕರೆ ಮಾಡುತ್ತಾರೆ, ಅಮ್ಮ ಕೊಡಿಸಿದ ಮೊದಲ ಫೋನ್ (Phone) ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment