ರಚಿತಾ-ನಿಖಿಲ್ ಮದ್ವೆ; ಅಸಲಿ ವಿಚಾರ ರಿವೀಲ್ ಮಾಡಿದ್ರು ಡಿಂಪಲ್‌ಕ್ವೀನ್!

Jan 24, 2020, 4:44 PM IST

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿರುವ ಹೀರೋಯಿನ್. ಇರೋ ಬರೋ ಸ್ಟಾರ್ ಗಳ ಜೊತೆಯಲ್ಲಿ ಸಿನಿಮಾ ಮಾಡಿರೋ ರಚಿತಾ ಸದ್ಯ ಮದುವೆ ಮೂಡ್ ನಲ್ಲಿದ್ದಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗಿದೆ. 

ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಚಾರ ಪೋಸ್ಟ್ ಮಾಡಿದ ರಚಿತಾ ರಾಮ್

ರಾಜ್ಯದಲ್ಲಿ ದೊಡ್ಡ ಗೌಡ್ರು ಅಂತಾನೇ ಫೇಮಸ್ ಆಗಿರೋ ದೇವಗೌಡರ ಮೊಮ್ಮಗ, ಸ್ಯಾಂಡಲ್ ವುಡ್ ಯುವರಾಜಕುಮಾರ ನಿಖಿಲ್ ಕುಮಾರಸ್ವಾಮಿ ಜೊತೆ ರಚಿತಾ ಮದ್ವೆ ಆಗ್ತಾರೆ ಅನ್ನೋದೇ ಎಲ್ಲೆಡೆ ಸುದ್ದಿ. ಆದ್ರೆ ಇದೆಲ್ಲಾ ಸುಳ್ಳು ಅಂತಿದ್ದಾರೆ ರಚಿತಾ ರಾಮ್. ಹಾಗಾದ್ರೆ ರಚಿತಾ ಯಾಕೆ ಗೌಡರ ಮನೆ ಪೂಜೆ ನಡೆಯೋ ಜಾಗಕ್ಕೆ ಹೋದ್ರು? ಏನ್ ಇದರ ಅಸಲಿ ಸೀಕ್ರೆಟ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ..!